ಡಾ. ಸಿ. ವಿ. ರಾಮನ್ (ಸರ್ ಸಿ.ವಿ. ರಾಮನ್) (ನೋಬೆಲ್ ಪ್ರಶಸ್ತಿ ವಿಜೇತರು) ಡಾ. ಜಗದೀಶ್ಚಂದ್ರ ಬೋಸ್ (ಸರ್ ಜೆ. ಸಿ. ಬೋಸ್) ಸತ್ಯೇಂದ್ರನಾಥ ಬೋಸ್ ಮೇಘನಾದ ಸಾಹ ಜೆ. ಬಿ. ಎಸ್. ಹಾಲ್ಡೇನ್ (ಹುಟ್ಟಿನಿಂದ ಅಂಗ್ಲೇಯರಾದರೂ ನಂತರ ಭಾರತದಲ್ಲಿ ನೆಲಸಿ ಭಾರತದ ಪೌರರಾದವರು) ಶ್ರೀನಿವಾಸ ರಾಮಾನುಜನ್ ಹೋಮಿ ಜಹಂಗೀರ್ ಭಾಬ ವಿಕ್ರಮ್ ಸಾರಾಭಾಯಿ ಹರಗೋಬಿಂದ ಖುರಾನ (ನೋಬೆಲ್ ಪ್ರಶಸ್ತಿ ವಿಜೇತರು) ಸುಬ್ರಮಣ್ಯಮ್ ಚಂದ್ರಶೇಖರ್ (ನೋಬೆಲ್ ಪ್ರಶಸ್ತಿ ವಿಜೇತರು) ಯು. ಆರ್. ರಾವ್ ಡಾ. ರಾಜಾರಾಮಣ್ಣ